3 yrs - Translate

ವಾರ್ತಾ ಚಕ್ರದೊಂದಿಗೆ ಟ್ರೆಂಡಿಂಗ್ ಸುದ್ದಿಗಳ ಬಗ್ಗೆ ತಿಳಿಯಿರಿ

ಉನ್ನತ ವ್ಯಾಸಂಗ ಮಾಡಲು ಮುಂದಾಗುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡಿಸುವ ನೆಪದಲ್ಲಿ ಬರೋಬರಿ 18 ಕೋಟಿ ರೂ ವಂಚನೆ ನಡೆಸಿರುವ ಖತರ್ನಾಕ್ ಖದೀಮನನ್ನು ಜಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹೆಸರಲ್ಲಿ ಸಾಲ ಪಡೆದುಕೊಂಡು “ನಾವೇ ಸಾಲವನ್ನು ಕಂತು ಕಂತಾಗಿ ತೀರಿಸುತ್ತೇವೆ” ಎಂದು ನಂಬಿಸುತ್ತಿದ್ದ. ಇಲ್ಲಿ ಪರಿಶೀಲಿಸಿ : https://varthachakra.com/

image